ತಂದೆ-ತಾಯಿಗಳನ್ನು ದೇವರ ಸಮಾನ ಗೌರವಿಸುವ ಸಂಸ್ಕೃತಿ ನಮ್ಮದು: ಎಸ್‌.ವಿ.ಸಂಕನೂರ
ಗದಗ 01: ಗರು-ಹಿರಿಯರನ್ನು ಕಂಡೊಡನೆ ನಮಸ್ಕರಿಸುವದು, ತಂದೆ-ತಾಯಿಗಳನ್ನು ದೇವರ ಸಮಾನ ಎಂದು ಗೌರವಿಸುವದು ನಮ್ಮ ಭಾರತ ದೇಶದ ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದು ವಿಧಾನ ಪರಿಷತ ಸದಸ್ಯ ಎಸ...
October 01, 08:11 PM   |   By Admin
ರಾಷ್ಟ್ರೀಯ ಸ್ವಯಂ ಪ್ರೇರಿತರಕ್ತದಾನ ದಿನಾಚರಣೆ ಹಾಗೂ ರಕ್ತದಾನ ಶಿಬಿರ
ಗದಗ 01:  ರಕ್ತದಾನವು ಎಲ್ಲಾದಾನಕ್ಕಿಂತಲೂ ಹೆಚ್ಚು ಸರ್ವಶ್ರೇಷ್ಠವಾದುದ್ದಾಗಿದ್ದು, ರಕ್ತದಾನ ಮಹಾದಾನ, ರಕ್ತದಾನ ಜೀವದಾನ ಎಂದು ರಕ್ತದಾನದ ಮಹತ್ವವನ್ನು ಸಾರ್ವಜನಿಕರು ವಿದ್ಯಾರ...
October 01, 06:47 PM   |   By Admin
ವಿಧಾನ ಸಭೆ ಸಭಾಧ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಪ್ರವಾಸ
ಲೋಕದರ್ಶನ ವರದಿ ಗದಗ 01: ರಾಜ್ಯ ವಿಧಾನ ಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅ.3 ರಂದು ಗದಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ 3 ರಂದು ಮುಂಜಾನ...
October 01, 06:42 PM   |   By Admin
ವಿರೇಂದ್ರಸಿಂಗ ರಜಪೂತಗೆ ಸನ್ಮಾನ
ಬೆಟಗೇರಿ 01: ಗದಗ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಸಂಯೋಜಕರು ಕೇಂದ್ರ ಗದಗ್ ಇವರ ಸಂಯೋಗದಲ್ಲಿ  ಸಂಘ-ಸಂಸ್ಥೆಗಳಿಗೆ ಗುರುತಿಸಿ ಸಮಾ...
October 01, 06:01 PM   |   By Admin
ಬೆಳಹೋಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಿ.ಸಿ.ಪಾಟೀಲ ಚಾಲನೆ
ಗದಗ 30: ಅಭಿವೃದ್ಧಿ ಕಾಮಗಾರಿಗಳಿಗೆ ಸಕರ್ಾರ ಚುರುಕು ಮುಟ್ಟಿಸಿದ್ದು ಕಾಮಗಾರಿಗಳು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಲೋಕೋ...
September 30, 03:25 PM   |   By Admin
ಗ್ರಾಮೀಣ ರಸ್ತೆ ಸುಧಾರಣೆಗೆ ಒತ್ತು: ಸಚಿವ
ಗದಗ 30: ಸರ್ಕಾರ  ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆ ಸೇರಿದಂತೆ ಇತರೆ ಅಭಿವದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಅದನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವತ್ತವಾಗ...
September 30, 02:58 PM   |   By Admin
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕತೆಯಿಂದ ಕೂಡಿರಲಿ
ಗದಗ 29: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬಿಡುಗೆಯಾಗುವ ಅನುದಾನವನ್ನು ನಿಗದಿತ ಕಾಲಮಿತಿಯೊಳಗೆ ಬಳಕೆಯಾಗುವಂತೆ ನಿಗಾವಹಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಧ...
September 29, 07:25 PM   |   By Admin
ದಿ. 30 ರಂದು ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ
ಗದಗ 29: ಇದೇ ದಿ. 30 ರಂದು ಶುಕ್ರವಾರ ದಿವಸ ಸಾಯಂಕಾಲ 6 ಗಂಟೆಗೆ ಗದಗ-ಬೆಟಗೇರಿ ನಗರದ ಶರಣಬಸವೇಶ್ವರ ನಗರದಲ್ಲಿರುವ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ನಿಮಿತ್...
September 29, 06:05 PM   |   By Admin
ವ್ಹಿಡಿಎಸ್ ಕಾಲೇಜು ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ ಗದಗ 29:  ನಗರದ ಕೆ. ಎಚ್‌. ಪಾಟೀಲ್ ಕ್ರೀಡಾಂಗಣದಲ್ಲಿ ಪದವಿಪೂರ್ವ ಕಾಲೇಜುಗಳ ಕ್ರೀಡಾಪಟುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಜರುಗಿತು. ನಗರದ ವಿದ್ಯಾದಾನ ಸಮ...
September 29, 05:56 PM   |   By Admin
ವ್ಹಿಡಿಎಸ್ ಕಾಲೇಜು ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಗದಗ 29:  ನಗರದ ಕೆ. ಎಚ್‌. ಪಾಟೀಲ್ ಕ್ರೀಡಾಂಗಣದಲ್ಲಿ ಪದವಿಪೂರ್ವ ಕಾಲೇಜುಗಳ ಕ್ರೀಡಾಪಟುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಜರುಗಿತು. ನಗರದ ವಿದ್ಯಾದಾನ ಸಮಿತಿ ಬಾಲಕರ ಪದವಿ ಪೂರ್...
September 29, 05:55 PM   |   By Admin

ಇತ್ತೀಚಿನ ಸುದ್ದಿ