ನೆರೆಹಾವಳಿಯಿಂದಾಗಿ ಬಿದ್ದಿರುವ ಮನೆಗಳಿಗೆ ಇನ್ನೂ ಸಿಗದ ಪರಿಹಾರ: ಮುಖ್ಯಮಂತ್ರಿಗಳಿಗೆ ಮನವಿ
ಗದಗ 09: ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ (ರಿ) ಗದಗ ಜಿಲ್ಲಾ ಘಟಕದ ವತಿಯಿಂದ ಉತ್ತರ ಕನರ್ಾಟಕ ಅಧ್ಯಕ್ಷರಾದ ಎಂ ಎ  ಕುತರ್ುಕೋಟಿ ಹಾಗೂ ರೋಣ ತಾಲೂಕ ಅಧ್ಯಕ್ಷರಾದ ಎಂ ಎಚ್ ...
November 10, 10:24 AM   |   By Admin
ದಮನಿತ ಮಹಿಳೆಯರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ
ಗದಗ 09:  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರ್ ಸೆಟ್ ಸಂಸ್ಥೆಯ ಸಂಯೋಗದೊಂದಿಗೆ  ರಾಷ್ಟೀಯ ಗ್ರಾಮೀಣ ಜೀವನೋಪಾಯ ಮಿಶನ್ ಯೋಜನೆಯಡಿ ದಮನಿತ ಮಹಿಳೆಯರಿಗೆ ವಿವ...
November 09, 06:51 PM   |   By Admin
ಚಂದ್ರಗ್ರಹಣ ನಿಮಿತ್ಯ ಜಲಾಶಂಕರ ಮೂರ್ತಿಗೆ ಮಹಾರುದ್ರಾಭಿಷೇಕ
ಲೋಕದರ್ಶನ ವರದಿ ಗದಗ 09: ಸಮೀಪದ ದಕ್ಷಿಣ ಕಾಶಿ ಶ್ರೀಶೈಲ ಕ್ಷೇತ್ರ ಎನಿಸಿಕೊಂಡಿರುವ ಜಲಾಶಂಕರದಲ್ಲಿ ಕಾರ್ತಿಕ ಮಾಸದ ಗೌರಿಗುಣ್ಣಿಮೆ ಚಂದ್ರಗ್ರಹಣದ ನಿಮಿತ್ಯ ಬಂದ ಭಕ್ತಾಧಿಗಳು ಗ...
November 09, 06:26 PM   |   By Admin
ವಿದ್ಯಾದಾನ ಸಮಿತಿ ವತಿಯಿಂದ ಶತಮಾನೋತ್ಸವ ಸಂಭ್ರಮಾಚರಣೆ
ಗದಗ 09:  ಉತ್ತರ ಕರ್ನಾಟಕದ ಭಾಗದಲ್ಲಿ ಪ್ರತಿಷ್ಠಿತ ಶಾಲಾ ಸಂಸ್ಥೆಯಲ್ಲಿ ಒಂದಾದ ವಿದ್ಯಾದಾನ ಸಮಿತಿ ಕಳೆದ 102 ವರ್ಷಗಳಿಂದ ವಿದ್ಯಾದಾನವನ್ನು ಮಾಡುತ್ತ ಬಂದಿದೆ. 2 ವರ್ಷಗಳ ಹಿಂ...
November 09, 06:26 PM   |   By Admin
ವಿಶ್ವವಿದ್ಯಾಲಯಕ್ಕೆ ಅಮೇರಿಕಾದ ಪ್ರೊಫೆಸರ್ ಸಂಶೋಧನಾ ಚಟುವಟಿಕೆಗಾಗಿ ಬೇಟಿ
ಗದಗ 09:  ಕರ್ನಾಟಕ ರಾಜ್ಯಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಗದಗ, ಗದಗ ಜಿಲ್ಲಾಡಳಿತದ ಸಹಯೋಗದೊಂದಿಗೆ ಕೋವಿಡ್‌-19 ಸಾಂಕ್ರಾಮಿಕ ನಿರ್ವಹಣೆ ಹಾಗೂ ನಿರ...
November 09, 06:19 PM   |   By Admin
ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ ಗದಗ 09: ಗದಗ ಜಿಲ್ಲೆಯ ಹಾಗೂ ಗದಗ ನಗರ ಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಅನುದಾನ ಕಾಮಗಾರಿಗಳ ಸಾರ್ವಜನಿಕ ಮಾಹಿತಿ ಫಲಕಗಳನ್ನು ಅಳವಡಿಸದೇ ಇರುವ ಗುತ್ತಿಗೆದಾರ ಹ...
November 09, 05:20 PM   |   By Admin
ದೇಶದಲ್ಲೇ ಸರ್ಕಾರಿ ಕಾಲೇಜುಗಳು ಮುಂಚೂಣಿಯಲ್ಲಿವೆ: ಡಾ. ಕೆ. ವಿಕ್ರಮ್
ನ್ಯಾಕ್ ಪೀರ್ ತಂಡದ ಪೂರ್ವ ತಯಾರಿ ಕಾರ್ಯಾಗಾರನರೇಗಲ್: ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಉತ್ತಮ ಪ್ರಗತಿಯನ್ನು ...
November 09, 09:40 AM   |   By Admin
224 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ರಥಯಾತ್ರೆ ಆರಂಭಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ
ಲೋಕದರ್ಶನ ವರದಿ ಶಿರಹಟ್ಟಿ 08:  ಜನಸಂಕಲ್ಪ ಯಾತ್ರೆಯನ್ನ ನವೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಿ ಮುಂದಿನ ತಿಂಗಳು 224 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲು ರಥಯಾತ್ರೆ ಆರ...
November 08, 06:45 PM   |   By Admin
ಸರಕಾರಿ ನೌಕರರಂತೆ ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿಗೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ ಗದಗ 09:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ ಸರ್ಕಾರ ಕೊಟ್ಟ ಮಾತಿನಂತೆ ಸರ್ಕಾರಿ ನೌಕರರಂತೆ ಸಮಾನ ವೇತನ, ವೇತನವನ್ನ ...
November 08, 06:09 PM   |   By Admin
ರಾಷ್ಟ್ರೀಯ ಮೀನುಗಾರರ ಸಂಘಕ್ಕೆ ನೂತನ ರಾಜ್ಯಾದ್ಯಕ್ಷರಾಗಿ ಮಂಜುನಾಥ ಸುಣಗಾರ ಆಯ್ಕೆ
ಗದಗ 08: ರಾಷ್ಟ್ರೀಯ ಮೀನುಗಾರರ ಸಂಘಕ್ಕೆ ನೂತನವಾಗಿರಾಜ್ಯಾದ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಸುಣಗಾರ ಅವರಿಗೆ ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರ ವಿಭಾಗದ ಜಿಲ್ಲಾದ್ಯಕ್ಷರಾದ ಗುರುಪ್ಪ ...
November 08, 05:42 PM   |   By Admin

ಇತ್ತೀಚಿನ ಸುದ್ದಿ