ಮದ್ಯ ಮಾರಾಟ ನಿಷೇಧ
ಗದಗ 18:  ಮುಂಡರಗಿ ತಾಲೂಕಿನ 17- ಮುರಡಿ ವ ಮುರಡಿ  ತಾಂಡಾದ ಸದಸ್ಯರ ಪದಾವಧಿಯು ಮುಕ್ತಾಯವಾಗಿರುವುದರಿಂದ ಸಾರ್ವತ್ರಿಕ ಚುನಾವಣೆ ಹಾಗೂ ಡೋಣಿ ಗ್ರಾಮ ಪಂಚಾಯ್ತಿಯ ಖಾಲಿ ಇರ...
July 18, 02:03 PM   |   By Admin
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಗದಗ 18: ಸ್ವಾಭಿಮಾನಿ ಕನಾ9ಟಕ ರಕ್ಷಣಾ ವೇದಿಕೆ ವತಿಯಿಂದ 2022-2023 ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳಿಸಿ ಉತೀ...
July 18, 11:50 AM   |   By Admin
ವಿ ಹಂಚಿನಾಳ ಫೌಂಡೇಶನ ವತಿಯಿಂದ ಆರೋಗ್ಯ ಜಾಗೃತಿ ಅಭಿಯಾನ
ಗದಗ: ನಗರದ ಕೆ ವಿ ಹಂಚಿನಾಳ ಫೌಂಡೇಶನ್ ವತಿಯಿಂದ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ಬಿ ಎಚ್ ಪಾಟೀಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ  ಪಿಯುಸಿ ನಂತರದ  ಮುಂದಿನ ಶ...
July 17, 06:18 PM   |   By Admin
ಉದ್ಯಾನವನಗಳಲ್ಲಿ ಉದಯರಾಗ ಕಾರ್ಯಕ್ರಮ
ಲೋಕದರ್ಶನ ವರದಿಗದಗ 17: ಉದ್ಯಾನವನಗಳಲ್ಲಿ ಉದಯರಾಗ ಕಾರ್ಯಕ್ರಮವು ರವಿವಾರ ಬೆಳಗ್ಗೆ 6.30 ರಿಂದ 7.30ರ ವರೆಗೆ ನಗರದ ರಾಜೀವಗಾಂಧೀ ನಗರದ ಶಿವಶರಣ ಹರಳಯ್ಯ ಉದ್ಯಾನವನ, ವಿಶ್ವೇಶ್ವರಯ್ಯ...
July 17, 04:34 PM   |   By Admin
ಕಳಸಾಪೂರ ಬಸವ ಕೇಂದ್ರದಲ್ಲಿ ಶಿವಾನುಭವ ಕಾರ್ಯಕ್ರಮ
ಲೋಕದರ್ಶನ ವರದಿಗದಗ 17: ಗದಗ ತಾಲೂಕ ಕಳಸಾಪೂರ ಬಸವ ಕೇಂದ್ರದ ವತಿಯಿಂದ ದಿ: 16ರಂದು 1463ನೇ ಶಿವಾನುಭವ ಕಾರ್ಯಕ್ರಮ ಮೊದಲಿಗೆ ಸಾಮೂಹಿಕ ಪ್ರಾರ್ಥನೆಯನ್ನು ಮಲ್ಲಿಕಾರ್ಜುನ ಗ. ಖಂಡಮ್ಮನ...
July 17, 03:53 PM   |   By Admin
ರೋಗದ ಮುಂಜಾಗೃತೆ ಮುಖ್ಯ: ಡಾ. ಶೇಖರ ಸಜ್ಜನರ
ಲೋಕದರ್ಶನ ವರದಿಗದಗ 15:  ರೋಗ ಬಂದನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಮುಖ್ಯವೆಂದು ರೋ. ಡಾ. ಶೇಖರ ಸಜ್ಜನರ ಅವರು ಅಭಿಪ್ರಾಯಪಟ್ಟರು.&nbs...
July 15, 06:35 PM   |   By Admin
ಇಂದು ಕಸಾಪದಿಂದ ಶರೀಫಜ್ಜನ ಸ್ಮರಣೆ
ಲೋಕದರ್ಶನ ವರದಿಗದಗ 15:  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಗದಗ ವತಿಯಿಂದ ಮನೆ ಮನಕ್ಕೂ ಸಾಹಿತ್ಯ ತಲುಪುವ ಉದ್ದೇಶದಿಂದ ಮತ್ತು ಶರೀಫರ ಸ್ಮರಣೆಗಾಗಿ ಉಪನ್ಯಾಸ ಹಾಗೂ ಸ್ವರ...
July 15, 06:22 PM   |   By Admin
23ನೇ ವಾರ್ಡ್‌ನಲ್ಲಿ ಭರದಿಂದ ಸಾಗಿದ ಕಾಮಗಾರಿ
ಗದಗ 15 :- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 23 ನೇ ವಾರ್ಡ್‌ನ  ರಹವಾಸಿಯಾಗಿರುವ ನಾಗರಿಕರಿಗೆ ಮೂಲಭೂತ ಸೌಲಭ್ಯಗಳಾದ ಸುಸಜ್ಜಿತ ರಸ್ತೆ, ಸಮರ​‍್ಕ ಗ...
July 15, 05:24 PM   |   By Admin
ನಾಮದೇವ ಮಹಾರಾಜರ ಸಂಜೀವನ ಸಮಾಧಿ ಮಹೋತ್ಸವ
ಗದಗ 15: ತುಳಜಾಭವಾನಿ ದೇವಸ್ಥಾನ ಟ್ರಸ್ಟ್ ಕಮಿಟಿ ನಾಮದೇವ ಶಿಂಪಿ ಸಮಾಜ ಬೆಟಗೇರಿ-ಗದಗ ಇವರಿಂದ ಜು. 15ರಂದು ಸಂತ ಶಿರೋಮಣಿ ನಾಮದೇವ ಮಹಾರಾಜರ 673ನೇ ಸಂಜೀವನ ಸಮಾಧಿ ಮಹೋತ್ಸವನ್ನು ದೇ...
July 15, 12:23 PM   |   By Admin
ಜಗದಂಬಾ ದೇವಸ್ಥಾನದಲ್ಲಿ ಆಷಾಢದ ಉಡಿ ತುಂಬುವ ಉತ್ಸವ
ಗದಗ 15: ನಗರದ ಮುಳಗುಂದ ನಾಕಾದಲ್ಲಿರುವ ಜಗದಂಬಾ ದೇವಸ್ಥಾನದಲ್ಲಿ ರಾಜಾಮಾತಾ ಜೀಜಾಬಾಯಿ ಮರಾಠ ಮಹಿಳಾ ಮಂಡಳದಿಂದ ಆಷಾಢದ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು.  ಆಡಾಢದ ಕೊನೆ ಮ...
July 15, 11:45 AM   |   By Admin

ಇತ್ತೀಚಿನ ಸುದ್ದಿ