ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಮೊಬೈಲ್ ಸಮವಸ್ತ್ರ ವಿತರಣೆ
ಸರ್ಕಾರದ ಪ್ರಮುಖ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ  ಪಾತ್ರ ಅಪಾರ ಗದಗ 07 : ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳ ಅನುಷ್ಟಾನ ಹಾಗೂ ಯಶಸ್ವಿಗೊಳಿ...
August 07, 06:04 PM   |   By Admin
ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ
ಗದಗ 07:  ನೋಡಲ್ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕ ಅಟಲ್ ಭೂಜಲ ಯೋಜನೆ, ಗದಗ ಇವರ ವತಿಯಿಂದ  ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾ...
August 07, 03:46 PM   |   By Admin
ಸುಪ್ರೀಂ ಕೋರ್ಟನ ಒಳ ಮೀಸಲಾತಿ ಆದೇಶವನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು : ಮೋಹನ್ ಆಲಮೇಲಕರ
ಗದಗ 06 : ಮೀಸಲಾತಿಗಾಗಿ 30-35 ವರ್ಷಗಳ ಕಾಲ ಹೋರಾಟ ಮಾಡುತ್ತ ಬಂದಿದ್ದು, ಅದರ ಫಲವಾಗಿ ಇಂದು ಸುಪ್ರೀಂ ಕೋರ್ಟ ಆದೇಶಿಸಿದ್ದು, ಸಂತಸ ತಂದಿದೆ.  ತೆಲಂಗಾಣ ರಾಜ್ಯದ ಮುಖ್ಯಮಂತ್ರಿ...
August 06, 07:17 PM   |   By Admin
ಸಂವಾದ ಕಾರ್ಯಕ್ರಮ
ಗದಗ 06 : ಗದಗ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕಿನ ನೆರವಿನ ಪಾಲುದಾರಿಕೆಯಲ್ಲಿ  ಅಟಲ್ ಭೂಜಲ್ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ  ಜಲ ಸಂಪನ್ಮೂಲ...
August 06, 07:01 PM   |   By Admin
ಕ್ರೀಡೆಯಲ್ಲಿ ನಿರ್ಣಾಯಕರ ಪಾತ್ರ ಅತ್ಯಂತ ಮಹತ್ವ: ವಸಂತರಾವ್ ಗಾರಗಿ
ಗಜೇಂದ್ರಗಡ,06:  ಪಿಯು ಕಾಲೇಜುಗಳ ಗಜೇಂದಗ್ರಡ ತಾಲ್ಲೂಕು ಮಟ್ಟದ ಎಲ್ಲಾ ಕ್ರೀಡೆಗಳು ಯಾವುದೇ ರೀತಿಯ ಜಗಳ, ಗೊಂದಲ ಹಾಗೂ ರಗಳೆ ಇಲ್ಲದೆ ಯಶಸ್ವಿಯಾಗಿ ನಡೆಯಲು ನಿರ್ಣಾಯಕರಾಗಿ ಕಾರ...
August 06, 06:23 PM   |   By Admin
ಖಾಲಿ ಹುದ್ದೆ ಭರ್ತಿಗೆ ಷರತ್ತು ಸಡಿಲಿಸಿ: ವಿಪ ಸದಸ್ಯ ಎಸ್ ವಿ ಸಂಕನೂರ
ಗದಗ 04:  ರಾಜ್ಯದ ಖಾಸಗಿ ಅನುದಾನಿತ ಶಾಲೆ ಕಾಲೇಜುಗಳಲ್ಲಿ ಹಲವು ಕಾರಣಗಳಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರಕಾರ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಅದಕ್ಕಾಗಿ ವಿಽಸಿ...
August 04, 07:58 PM   |   By Admin
ಪ್ರವಾಹ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸನ್ನದ್ಧವಾಗಲು ಸಚಿವ ಎಚ್‌.ಕೆ. ಪಾಟೀಲ ಸೂಚನೆ
ಗದಗ,4: ಜಿಲ್ಲೆಯ ನರಗುಂದ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೇ ಪ್ರವಾಹವನ್ನು ಅತ್ಯಂತ ಸಮರ​‍್ಕವಾಗಿ ನಿರ್ವಹಣೆ ಮಾಡಬೇಕು. ಆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತವು ಸರ್ವ ಸನ್ನದ್ಧವಾ...
August 04, 07:20 PM   |   By Admin
ಸಮಾಜದ ಯಾವುದೇ ಆಗು-ಹೋಗುಗಳು ಅಂಜುಮನ ಸಂಸ್ಥೆಗೆ ಮಾತ್ರ ಇದೆ - ಇಮ್ತಿಯಾಜ್ ಮಾನ್ವಿ
ಗದಗ  02 : ಗದಗ-ಬೆಟಗೇರಿ ಅಂಜುಮನ ಎ ಇಸ್ಲಾಂ ಸಂಸ್ಥೆಯು ಸಮಾಜದ ಜನರ ಅಭಿವೃದ್ಧಿಗಾಗಿ 2005 ರಲ್ಲಿ ಕರ್ನಾಟಕ ವಕ್ಫ್‌ ಬೋರ್ಡನಲ್ಲಿ ನೊಂದಣಿ ಮಾಡಲಾಯಿತು. ಸ್ಥಾಪನೆಗೊಂಡಿತು. ಆಗಿ...
August 02, 07:05 PM   |   By Admin
ಸಸಿ ನೆಡುವುದರ ಜೊತೆಗೆ ಪಾಲನೆ ಪೋಷಣೆ ಮಾಡವುದು ಅತ್ಯವಶ್ಯಕ: ಜಿಲ್ಲಾ ಮತ್ತು ಸತ್ರ ನ್ಯಾ0ಾಧೀಶ ಬಸವರಾಜ
ಗದಗ   02 : ಸಸಿ ನೆಡುವುದರ ಜೊತೆಗೆ ಅದರ ಪಾಲನೆ ಪೋಷಣೆ ಮಾಡುವುದು ಅತ್ಯವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ0ಾಧೀಶರಾದ ಬಸವರಾಜ ಅವರು ಹೇಳಿದರು. ನಗರದ&...
August 02, 05:31 PM   |   By Admin
ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ಜಿಲ್ಲಾಧಿಕಾರಿಗಳ ಮುಖಾಂತರ ಗೃಹ ಸಚಿವರಿಗೆ ಮನವಿ
ಗದಗ 02 : ಎಸ್‌.ಸಿ./ಎಸ್‌.ಟಿ. ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿಯ ರಾಜ್ಯಾಧ್ಯಕ್ಷರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರದ ವಿರುದ...
August 02, 05:29 PM   |   By Admin

ಇತ್ತೀಚಿನ ಸುದ್ದಿ