ನಿವೃತ್ತ ಅಂಗನವಾಡಿ ನೌಕರರಿಗೆ 2011 ರಿಂದ ಪಿಂಚಣಿ ಕೊಡಿ
ಕಾರವಾರ 27: ನಿವೃತ್ತಿ ಹೊಂದಿದ  ಅಂಗನವಾಡಿ ನೌಕರರು ಹಾಗೂ ಸಹಾಯಕರಿಗೆ ಪಿಂಚಣಿ  ಸಿಗುತ್ತಿಲ್ಲ. ಸರ್ಕಾರ ಈ ದಿಶೆಯಲ್ಲಿ ನಿವೃತ್ತ ಅಂಗನವಾಡಿ ನಿವೃತ್ತ ನೌಕರರಿಗೆ ಪಿಂಚಣಿ ...
August 27, 06:28 PM   |   By Admin
ಕಾಳಿ ನದಿಯ ಜಲಾಶಯ ದಿಂದ ನೀರು ಹೊರಕ್ಕೆ
ಕಾರವಾರ 27: ಕಾಳಿ ನದಿಯ ಮೊದಲ ಜಲಾಶಯವಾದ ಸುಫಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ  ಮಂಗಳವಾರ  ಅಣೆಕಟ್ಟಿನಿಂದ ಮೂರು ಕ್ರಸ್ಟಗೇಟ್  ತೆರೆದು ನೀರನ್ನು ನದಿಗೆ ಹರಿಸಲ...
August 27, 05:16 PM   |   By Admin
ನಗರಸಭೆಯ ವಿಶೇಷ ಸಾಮಾನ್ಯ ಸಭೆ : ಮಣ್ಣು, ಸ್ಟ್ರೀಟ್ ಲೈಟ್ ಬಗ್ಗೆ 3 ತಾಸು ಚರ್ಚೆ
ಕಾರವಾರ 26 : ಇಲ್ಲಿನ ನಗರಸಭೆಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಂತರನಡೆದ ಮೊದಲ ವಿಶೇಷ ಸಾಮಾನ್ಯ ಸಭೆಯಲ್ಲಿ ಶಿಥಿಲವಾಗಿದ್ದಗಾಂಧಿ ಮಾರುಕಟ್ಟೆಯ ಮಣ್ಣು ಸ್ಥಳಾಂತರದ ವಿಷಯದಲ್ಲಿ ...
August 26, 08:25 PM   |   By Admin
ಬೀದಿಗೆ ಬಂದ ನಗರಸಭೆಯ ಆಡಳಿತ ಮತ್ತು ವಿರೋಧ ಪಕ್ಷಗಳ ಜಗಳ : ಕೆಡವಿದ ಮಾರ್ಕೆಟನ ಆವಶೇಷ ಎತ್ತುವ ವಿಚಾರದಲ್ಲಿ ವಾಗ್ವಾದ
ಕಾರವಾರ 23: ನಗರದಲ್ಲಿ 1956 ರಲ್ಲಿ ನಿರ್ಮಿಸಿದ್ದ  ಗಾಂಧಿ ಮಾರುಕಟ್ಟೆ ಹಳೆಯ ಕಟ್ಟಡದ ಅವಶೇಷ    ತೆರವು  ವಿಚಾರದಲ್ಲಿ ಶುಕ್ರವಾರ ವಿರೋಧ ಪಕ್ಷ  ಕಾಂಗ್...
August 23, 07:56 PM   |   By Admin
ಹೊಸ ಆಧಾರ್ ನೊಂದಣಿ, ತಿದ್ದುಪಡಿಗೆ ಅವಕಾಶ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
ಕಾರವಾರ 23:  ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 137 ಆಧಾರ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಎಲ್ಲಾ ಕೇಂದ್ರಗಳಲ್ಲಿ ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ ...
August 23, 07:37 PM   |   By Admin
ಸಾಮಾನ್ಯ ಸಭೆ
ಕಾರವಾರ 23:  ಕಾರವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆಯನ್ನು ಆ.26 ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾರವಾರ ನಗರಸಭೆಯ ಪೌರಯುಕ್ತರು ತಿಳ...
August 23, 07:37 PM   |   By Admin
ಶೂನ್ಯ ಬಡ್ಡಿರಹಿತ ಸಾಲ : ಸರ್ಕಾರಿ ಆದೇಶ ಸಹಕಾರಿ ಇಲಾಖೆ,ಸಹಕಾರಿ ಸಂಘಗಳಿಗೆ ಬಂದೇ ಇಲ್ಲ
ಕಾರವಾರ 23:   ರಾಜ್ಯ ಸರ್ಕಾರ 2023 ಸೆಪ್ಟೆಂಬರ್ ನಲ್ಲಿ ಹೊರಡಿಸಿದ  ರೈತರಿಗೆ ಶೂನ್ಯ ಬಡ್ಡಿದರದ ಆದೇಶ 2024 ಅಗಸ್ಟ ಬಂದರೂ ರೈತ ಸಹಕಾರಿ ಸಂಘಗಳಿಗೆ ಬಂದಿಲ್ಲ ಎಂದು...
August 23, 07:21 PM   |   By Admin
ಗೆಜೆಡೆಟ್ ಪ್ರೊಬೇಷನರ್ಸ್‌ ಪರೀಕ್ಷೆ ಪಾರದರ್ಶಕವಾಗಿ ನಡೆಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
ಕಾರವಾರ 22 : ಜಿಲ್ಲೆಯಲ್ಲಿ ಆಗಸ್ಟ್‌ 27 ರಂದು ನಡೆಯುವ 2023-24ನೇ ಸಾಲಿನ ಗೆಜೆಡೆಟ್ ಪ್ರೊಬೇಷನರ್ಸ್‌ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವ...
August 22, 09:43 PM   |   By Admin
ಗುಡ್ಡ ಕುಸಿತ ಲಕ್ಷಣಗಳು ಕಂಡಲ್ಲಿ ತಕ್ಷಣ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
ಕಾರವಾರ 22 : ಮಳೆಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದ್ದು, ಗುಡ್ಡ ಕುಸಿತ ಲಕ್ಷಣಗಳ ಪರೀಶೀಲನೆ ಕುರಿತಂತೆ ತರಬೇತಿ ಪಡೆದ ಸ​‍್ಾಟರ​‍್ಸ‌ಗಳು, ತಮ್ಮ...
August 22, 09:36 PM   |   By Admin
ಪಿಎಂ ಸ್ವ-ನಿಧಿ ಯೋಜನೆ: ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ
ಕಾರವಾರ. ಆ.22 (ಕರ್ನಾಟಕ ವಾರ್ತೆ):- ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯನ್ನು ಪ್ರಶ...
August 22, 09:36 PM   |   By Admin

ಇತ್ತೀಚಿನ ಸುದ್ದಿ