ಪ್ರತಿಯೊಬ್ಬರೂ ಸ್ವಚ್ಛತೆ ಕಾರ್ಯ ಕೈಗೊಳ್ಳಲು ನ್ಯಾ.ಪುಷ್ಪಾಂಜಲಿ ದೇವಿ ಕರೆ
ಬಳ್ಳಾರಿ 27: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ...
September 27, 06:30 PM   |   By Admin
ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ
ಬಳ್ಳಾರಿ  27: ನಗರದ  ಕೋಟೆ ಪ್ರದೇಶದ  ಪೂರ್ವ ವಲಯದ  ಬಿ. ಆರಿ​‍್ಸ. ಕಛೇರಿಯಲ್ಲಿ ವಿಕಲಚೇತನ (ಅಘಖಓ)ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಣೆ ಕಾರ್ಯಕ್ರಮವನ್...
September 27, 04:48 PM   |   By Admin
ವಾಸ್ತವ ವಿಷಯಗಳ ನಿರೂಪಣೆಯೇ ವಚನ : ಸಿ.ಕೊಟ್ರ​‍್ಪ
ಬಳ್ಳಾರಿ 26: ಹನ್ನೆರಡನೇ ಶತಮಾನದ ಶಿವಶರಣರು ವಾಸ್ತವ ಜಗತ್ತಿನ ವಿಷಯಗಳನ್ನು ತಮ್ಮ ಅನುಭವದ ಮೂಸೆಯಲ್ಲಿ ಯರಕಹೊಯ್ದು ರಚಿಸಿದ ರಚನೆಗಳೇ ವಚನಗಳು. ವಚನಗಳಲ್ಲಿ ಬದುಕಿನ ಬವಣೆಗಳಿಗೆ ಪರಿಹ...
September 26, 03:18 PM   |   By Admin
ದಲಿತ ಸೇನೆ ಘರ್ಜನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಬಳ್ಳಾರಿ 26: ನಗರದ ಅನಂತಪುರ ರಸ್ತೆಯ  ಬಿಡಿಡಿಎ ಸಭಾಂಗಣದಲ್ಲಿ ಭಾರತ ಸಂವಿಧಾನದ ಮುಂದಿನ ಸಾವಲುಗಳು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.&n...
September 26, 02:59 PM   |   By Admin
ಜಾನುವಾರುಗಳ ರಕ್ಷಣೆ ಅಗತ್ಯ: ಸಚಿವ ಬಿ.ನಾಗೇಂದ್ರ
ಜಿಲ್ಲೆಯಲ್ಲಿ ಜಾನುವಾರು ರೋಗಗಳಿಗೆ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಚಾಲನೆ ಬಳ್ಳಾರಿ 26: ಜಾನುವಾರುಗಳು ನಮ್ಮ ...
September 26, 02:48 PM   |   By Admin
ಅಧಿಕಾರಿಗಳು ಸಾರ್ವಜನಿಕ ಸೇವೆ ಸಲ್ಲಿಸಿ: ಸಚಿವ ಬಿ.ನಾಗೇಂದ್ರ ಸೂಚನೆ
ಕಾಳ ಸಂತೆಯಲ್ಲಿ ಮೆಣಸಿನ ಕಾಯಿ ಬೀಜ ಮಾರುವರರ ವಿರುದ್ಧ ಕ್ರಮ ಬಳ್ಳಾರಿ 26: ಜಿಲ್ಲೆಯಲ್ಲಿ ರೈತರು ಆದಾಯಕ್ಕನುಗುಣವಾಗಿ ಮೆಣಸಿನ ಕಾಯಿ ಬೆಳೆಯನ್ನೇ ಅವಲಂಬಿಸಿದ್ದಾರೆ. ಆದರೆ ದುಪ್...
September 26, 02:45 PM   |   By Admin
ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ
ಲೋಕದರ್ಶನ ವರದಿವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ ಕಾರಿಗನೂರಿನ ಗಣಿ ಪ್ರದೇಶದಲ್ಲಿರುವ ಶಿಕಾರಿ ಕಾಲೋನಿಯ ಎಸ್.ಟಿ. ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ 43 ಕುಟುಂಬ...
September 26, 02:14 PM   |   By Admin
ಕೆಜಿಬಿ ಪತ್ತಿನ ಸಹಕಾರ ಸಂಘದ ಮಹಾಸಭೆ ಯಶಸ್ವಿ
ಬಳ್ಳಾರಿ, 26: ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು. ಮೊದಲಿಗೆ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಪತ್ತಾರ ರವರ ಸ್ವಾಗತದೊಂದಿಗೆ ಪ...
September 26, 12:31 PM   |   By Admin
ಯಶಸ್ವಿಯಾಗಿ ನೆರವೇರಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಾರ್ಷಿಕ ಮಹಾಸಭೆ
ಬಳ್ಳಾರಿ 24:  ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಾರ್ಷಿಕ ಸರ್ವ ಸದಸ್ಯರ ಸಭೆ ಬಲಿಜ ಭವನದಲ್ಲಿ ಭಾನುವಾರ ಯಶಸ್ವಿಯಾಗಿ ನೆರವೇರಿತು. 2021-22 ಮತ್ತು 2022-23ರ ಶೈಕ...
September 25, 03:53 PM   |   By Admin
ರೈತರಿಂದ ಧರಣಿ ಸತ್ಯಾಗ್ರಹದ ಮೂಲಕ ವಿವಿಧ ಬೇಡಿಕೆಗಳನ್ನೆಡಿರಸಲು ಒತ್ತಾಯ
ವಿಜಯನಗರ 25: ರಾಜ್ಯಾದ್ಯಂತ ಮಳೆಯ ತೀವ್ರ ಕೊರತೆ ಉಂಟಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೈತರು ತತ್ತರಿಸಿದ್ದಾರೆ. ಆದ್ದರಿಂದ ರಾಜ್ಯಾದ್ಯಂತ ಬರಗಾಲವೆಂದು ಕೂಡಲೇ ಸರ್ಕಾ...
September 25, 03:52 PM   |   By Admin

ಇತ್ತೀಚಿನ ಸುದ್ದಿ