ಧರ್ಮದಿಂದ ವ್ಯಾಪಾರ ಮಾಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯ: ಅಮರೇಶ್ವರ ಮಹಾರಾಜರು
ಶೇಡಬಾಳ 30: ಇಂದಿನ ಯುವಕರು ಕಾಯಕವೇ ಕೈಲಾಸವೆಂದು ತಿಳಿದು, ಶ್ರದ್ಧಾ ಭಕ್ತಿಯಿಂದ ಉದ್ಯೋಗ ಮಾಡುತ್ತ ಗ್ರಾಹಕರೇ ದೇವರೆಂದು ತಿಳಿದು, ಪೂಜೆ ಮಾಡಿದಾಗ ಭಾಗ್ಯಲಕ್ಷ್ಮೀ ತಾನಾಗಿಯೇ ನಿಮ್ಮ ...
July 30, 06:20 PM   |   By Admin
ನರಸಗೌಡಾ ಪಾಟೀಲ ನಿಧನ
ಕಾಗವಾಡ 29: ಚಿಂಚಣಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ದಾನಗೈದ ದಾನಿಗಳಲ್ಲೊಬ್ಬರಾದ ಪೊಲೀಸ್ ಪಾಟೀಲ ನರಸಗೌಡಾ ಲಿಂ. ಪಾಟೀಲ(83) ಇವರು ದಿ. 28 ರಂದು ಲಿಂಗೈಕ್ಯರಾದರು. ಮೃತರು...
July 29, 07:59 PM   |   By Admin
ಡೆಂಘೀ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಭೆ
ಲೋಕದರ್ಶನ ವರದಿ ಕಾಗವಾಡ 29: ಕೃಷ್ಣಾ ನದಿ ತೀರದ ಉಗಾರ ಖುರ್ದ ಪಟ್ಟಣದಲ್ಲಿ ಡೆಂಘೀ ಜ್ವರಗಳ ಲಕ್ಷಣಗಳು ಕಂಡುಬರುತ್ತಿದ್ದು, ಎಲ್ಲ ಸಾರ್ವಜನಿಕರು ಮನೆ ಪರಿಸರದಲ್ಲಿ ಸ್ವಚ್ಛತೆಯನ್...
July 29, 05:41 PM   |   By Admin
ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಾಧನೆ
ಲೋಕದರ್ಶನ ವರದಿ ಕಾಗವಾಡ 29: ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯವು ಮಾರ್ಚ್‌-ಎಪ್ರೀಲ್ 2022ರಲ್ಲಿ ಹಮ್ಮಿಕೊಂಡ ಬಿ.ಕಾಂ-5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶಿವಾನಂದ ಮಹಾವಿದ್ಯಾಲಯ,...
July 29, 04:25 PM   |   By Admin
ಅಥಣಿ ಶುಗರ್ಸಗೆ ಶ್ರೇಷ್ಠ ಕೈಗಾರಿಕಾ ಪ್ರಶಸಿ ಪ್ರದಾನ
ಶೇಡಬಾಳ 29: ಇತ್ತಿಚಿಗೆ ಪಣಜಿಯಲ್ಲಿ ದಿ. ಶುಗರ್ ಟೆಕ್ನಾಲಜಿ ಅಸೋಶಿಯೆಶನ್ ಆಫ್ ಇಂಡಿಯಾ ಆಯೋಜಿಸಿದ್ದ ಅಂತರಾಷ್ಟ್ರೀಯ ಸಕ್ಕರೆ ಎಕ್ಸಪೋದಲ್ಲಿ ಕೆಂಪವಾಡದ ಅಥಣಿ ಶುಗಸರ್್ ಲಿಮಿಟೆಡ್ಗೆ ಶ...
July 29, 03:32 PM   |   By Admin
ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ
ಶೇಡಬಾಳ 27: ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಅಡಿಯಲ್ಲಿ ಸನ್ 2022-23 ನೇ ಸಾಲಿನ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಕಾಗವಾಡ ಪಟ್ಟಣದ ಸರ್ಕಾರಿ ಶಾಲೆಯ 1 ರಿಂದ ...
July 27, 07:30 PM   |   By Admin
ಆ. 1ರಂದು ಬಸವೇಶ್ವರ ಅಶ್ವಾರೂಢ ಪುತ್ಥಳಿಯ ಅನಾವರಣ
ಕಾಗವಾಡ 27: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗವಾದ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಸೋಮವಾರ ದಿ.1 ರಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರದ ಜ್ಞಾನ ಯೋಗಾಶ್ರಮದ ಪ.ಪೂಶ...
July 27, 07:02 PM   |   By Admin
ಕಾರ್ಗಿಲ್ ವಿಜಯ ದಿನವು ಭಾರತೀಯ ಸೇನೆಯ ಶೌರ್ಯದ ಸಾಹಸ ಗಾಥೆ: ಖಾನಾಯಿ
ಶೇಡಬಾಳ 26: ಕಾರ್ಗಿಲ್ ವಿಜಯ ದಿನವು ಭಾರತೀಯ ಸೇನೆಯ ಶೌರ್ಯದ ಸಾಹಸ ಗಾಥೆಯಾಗಿದೆ. ಅಂದು ದೇಶದ ರಕ್ಷಣೆಗಾಗಿ ಅನೇಕ ಸೈನಿಕರು ನಗುಮೊಗದಿಂದ ಜೀವ ಕಳೆದುಕೊಂಡರು. ಪ್ರಾಣದ ಹಂಗು ತೊರೆದು ಹ...
July 26, 07:06 PM   |   By Admin
ಕುಂದು ಕೊರತೆಗಳ ಸಭೆ: ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ
ಸ್ಥಳದಲ್ಲೇ ಕೆಲ ಸಮಸ್ಯೆಗಳಿಗೆ ಪರಿಹಾರ, ಶಾಸಕರಿಂದ ಕೆಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಭರವಸೆ ಕಾಗವಾಡ 25: ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಶ್ರೀಮಂತ ಪಾಟೀಲರಿಂದ ಸಾರ್ವಜನಿ...
July 25, 08:07 PM   |   By Admin
ಪರಮೇಶ್ವರವಾಡಿಗೆ ಸ್ಮಶಾನ ಭೂಮಿ: ಉಗಾರ ಬುದ್ರಕ್ ಗ್ರಾಪಂಗೆ ಜಮೀನು ಹಸ್ತಾಂತರ
ಶೇಡಬಾಳ 25: ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಪರಮೇಶ್ವರವಾಡಿಯ ಜನತೆಗೆ ಸ್ಮಶಾನ ಭೂಮಿ ಇಲ್ಲದಾಗಿತ್ತು. ಇದನ್ನು ಮನಗೊಂಡ ಯುವ ಧುರೀಣ ಶೀತಲಗೌಡಾ ಪಾಟೀಲ ಹಾಗೂ ಕಾಗವಾಡ ಶಾಸಕ ...
July 25, 06:59 PM   |   By Admin

ಇತ್ತೀಚಿನ ಸುದ್ದಿ