ಬೃಹತ್ ಕೃಷಿ ಮೇಳದಲ್ಲಿ ಶ್ವಾನ ಪ್ರದರ್ಶನ
ಕಾಗವಾಡ : ದೇಹದಲ್ಲಿ ಎಲಬುಗುಳು ಕಾಣಿಸಿದರು ಚಿರತೆಯಂತಹ ಓಟ,ನೋಟವುಳ ಮೂಧೋಳ ನಾಯಿಗ ಹೌಂಡ್ಸಗಳು ಶುಭ್ರ ಬಿಳಬಣದ ಕೇಶರಾಶಿ ಪಮೇರಿಯನ್ ಶ್ವಾನಗಳು ಮುದ್ದಾಗಿ ಓಡುವ ಪಗ್ಗಗಳು ತೋಳದಂತೆ ತೋ...
January 17, 12:19 PM   |   By Admin
ಸಿದ್ದೇಶ್ವರ ಜಾತ್ರೆ: ಇಂದು ಬೃಹತ್ ಕೃಷಿ ಮೇಳ
ಕಾಗವಾಡ 14: ಐನಾಪುರ್ ಪಟ್ಟಣದ ಸಿದ್ದೇಶ್ವರ ದೇವರ 53ನೇ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿ 15 ರಂದು ಬೃಹತ್ ಕೃಷಿ ಮೇಳವನ್ನು ಏರ್ಪಡಿಸಲಾಗಿದ್...
January 14, 03:01 PM   |   By Admin
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಅದ್ದೂರಿ ಸ್ವಾಗತ
ಲೋಕದರ್ಶನ ವರದಿಶೇಡಬಾಳ 11: ಕಾಗವಾಡ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
January 11, 03:02 PM   |   By Admin
ಬೂತ್ ವಿಜಯ ಅಭಿಯಾನಕ್ಕೆ ಶ್ರೀನಿವಾಸ ಪಾಟೀಲ ಚಾಲನೆ
ಶೇಡಬಾಳ : ಕಾಗವಾಡ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೂತ್ ವಿಜಯ ಅಭಿಯಾನದಡಿ ಶ್ರೀಮಂತ ಪಾಟೀಲ ಶಾಸಕರ ಜನಸಂಪರ್ಕ ಕಾರ್ಯಲಯ ಮತ್ತು ಪಟ್ಟಣದ ಕಾರ್ಯಕರ್ತರ ಮನೆ ಮನೆ ಮೇಲೆ ಬಿಜ...
January 06, 03:11 PM   |   By Admin
ಮಾತಾ ಪಿತೃಗಳ, ಗುರು, ಸಮಾಜದ ಋಣ ತೀರಿಸಬೇಕು: ಹಿರೇಮಠ
ಕಾಗವಾಡ 26: ಮನುಷ್ಯ ಭೂಮಿಯ ಮೇಲೆ ಹುಟ್ಟಿ ಬಂದ ಮೇಲೆ ಮಾತಾ ಪಿತೃಗಳ, ಗುರು, ಸಮಾಜದ ಋಣಗಳನ್ನು ತೀರಿಸಬೇಕು ಎಂದು ನಿವೃತ್ತಿ ಶಿಕ್ಷಕ ಆಯ್ ಎಂ ಹಿರೇಮಠ ಹೇಳಿದರು. ಅವರು ದಿ 25ರಂ...
December 26, 04:09 PM   |   By Admin
ಕ್ರೀಡಾಪಟುಗಳಿಗೆ ಬ್ಲಾಕ್ ಬೆಲ್ಟ್ ವಿತರಣೆ
ಶೇಡಬಾಳ : ಮುಪ್ಪಿನಾವಸ್ಥೆ, ಮಧ್ಯವಯಸ್ಕರಾದ ಮೇಲೆ ಬೊಜ್ಜು ಕರಗಿಸುವಗೋಸ್ಕರ ವ್ಯಾಯಾಮ ಮಾಡುವುದರ ಬದಲಾಗಿ ಬಾಲ್ಯದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಆರ...
December 25, 01:16 PM   |   By Admin
ಶಿಕ್ಷಕರ ಜೊತೆಗೆ ಪಾಲಕರ ಜವಾಬ್ದಾರಿಯು ಅತೀ ಮುಖ್ಯ
ಕಾಗವಾಡ  : ಮಕ್ಕಳ ಭವಿಷ್ಯ ಬಂಗಾರವಾಗಬೇಕು ಒಳ್ಳಯದಾಗಬೇಕು  ಎಂಬುವದನ್ನು ಮುಕ್ತವಾಗಿ ಚರ್ಚಿಸಿ ಸಮಾಲೋಚನೆ ಮಾಡಲು ಪಾಲಕರ ಸಭೆಯ ಉದ್ದೇಶವಾಗಿದೆ ಎಂದು ಕೆಆರ್ಇಎಸ್  ಹ...
December 24, 11:58 AM   |   By Admin
ಉಚಿತ ಬಂಜೆತನ ನಿವಾರಣೆ, ಉಪಚಾರ ಶಿಬಿರ
ಲೋಕದರ್ಶನ ವರದಿಶೇಡಬಾಳ 23: ಮಿರಜದ ಸಚಿನ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಬಂಜೆತನ ನಿವಾರಣೆ ಹಾಗೂ ಮಹಿಳೆಯರ ಗುಪ್ತ ರೋಗಗಳ ಕುರಿತು ಉಚಿತ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಇದರ...
December 23, 03:28 PM   |   By Admin
ಸಮ್ಮೇದ ಶಿಖರಜಿ ಪ್ರವಾಸಿ ತಾಣ
ಲೋಕದರ್ಶನ ವರದಿಜಾರ್ಖಂಡ ರಾಜ್ಯ ಕೇಂದ್ರ ಸರ್ಕಾರದ ಕಾರ್ಯವೈಖರಿ ಖಂಡಿಸಿ ಇಂದು ಪ್ರತಿಭಟನೆಶೇಡಬಾಳ 20: ಜೈನ ಧರ್ಮಿಯರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವನ್ನಾಗಿ...
December 20, 02:37 PM   |   By Admin
ಮನೆ ಮಂಜೂರಿಗೆ ಒತ್ತಾಯಿಸಿ ನೆರೆ ಸಂತ್ರಸ್ತರ ಉಪವಾಸ ಸತ್ಯಾಗ್ರಹ
ಲೋಕದರ್ಶನ ವರದಿಶೇಡಬಾಳ 20:  ಕಾಗವಾಡ ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮದ ನೆರೆ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಗೊಳಿಸುವಂತೆ ಒತ್ತಾಯಿಸಿ, ಕಾಗವ...
December 20, 02:23 PM   |   By Admin

ಇತ್ತೀಚಿನ ಸುದ್ದಿ