ಮಕ್ಕಳ ಬಿಸಿ ಊಟದಲ್ಲಿ ಬಾಳುಹುಳ, ನುಸಿ ಪತ್ತೆ ಎಚ್.ಎಂ. ಅಮಾನತ್ತಿಗೆ ಒತ್ತಾಯ ಮುಖ್ಯೋಪಾಧ್ಯಾಯಿನಿ ಕರಕಳ್ಳಿ ವಿರುದ್ದ ಮಕ್ಕಳ ಪ್ರತಿಭಟನೆ
ಲೋಕದರ್ಶನ ವರದಿತಾಳಿಕೋಟೆ 29:ಶಾಲೆಗೆ ಆಗಮಿಸುವ ಮಕ್ಕಳಿಗೆ ಪೌಂಷ್ಠಿಕಾಂಶಕ ಆಹಾರ ನೀಡಬೇಕೆಂಬ ಉದ್ದೇಶದೊಂದಿಗೆ ಸಕರ್ಾರವು ಮುಂದಾಗಿದ್ದರೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಂ.ಎಸ್....
January 29, 02:48 PM   |   By Admin
ವಿಜಯಪುರ ಜಿಲ್ಲಾ 16 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಳಿಕೋಟೆ ಕನ್ನಡದ ನಾಡುಕಟ್ಟಿದ್ದು ಅಖಂಡ ವಿಜಯಪುರ ಜಿಲ್ಲೆಯಾಗಿದೆ: ನಡಹಳ್ಳಿ
ಲೋಕದರ್ಶನ ವರದಿತಾಳಿಕೋಟೆ 29:ವಿಜಯನಗರ ಸಾಮ್ರಾಜ್ಯದಲ್ಲಿ ಈ ನಮ್ಮ ನಾಡು ಇಡೀ ವಿಶ್ವದಲ್ಲಿಯ ದೇಶಗಳಲ್ಲಿಯೇ ಅತ್ಯಂತ ಶ್ರೀಮಂತವಾದುದ್ದಾಗಿದೆ ಅಂತಹ ಐತಿಹಾಸಿಕ ಪಟ್ಟಣದಲ್ಲಿ 16 ನೇ ಜಿಲ್...
January 29, 02:46 PM   |   By Admin
ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಪಟ್ಟಣದಲ್ಲಿ ಪಸರಿಸಿದ ಕನ್ನಡದ ಕಲರವ
ಲೋಕದರ್ಶನ ವರದಿತಾಳಿಕೋಟೆ 28:ಐತಿಹಾಸಿಕ ಕೋಟೆ ನಾಡಿನಲ್ಲಿ ವಿಜಯಪುರ ಜಿಲ್ಲಾ 16 ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದಲ್ಲಿ ಸೋಮವಾರ ವಿದ್ಯುಕ್ತ ಚಾಲನೆ ದೊರೆಯಿತು. ಸಮ್ಮೇಳನದ ...
January 28, 02:55 PM   |   By Admin
4 ಗ್ರಾಮ ಸಭೆ: ಗ್ರಾಮಸ್ಥರ ಪ್ರಶ್ನೆಗೆ ಪಿಡಿಓ ಉತ್ತರ
ಲೋಕದರ್ಶನ ವರದಿತಾಳಿಕೋಟೆ 24:ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ವತಿಯಿಂದ ಗುರುವಾರರಂದು ಮೈಲೇಶ್ವರ ಗ್ರಾಮದಲ್ಲಿ ನಡೆಸಲಾದ ಗ್ರಾಮ ಸಭೆಯಲ್ಲಿ ವಸತಿ ಯೋಜನೆ ಹಾಗೂ ಶೌಚಾಲಯ, ವಿವಿಧ ಕಾಮಗ...
January 24, 02:46 PM   |   By Admin
ಮಾಳನೂರ ಕೆರೆಯಲ್ಲಿಯ ನೀರಿನ ಪ್ರಮಾಣ ಪರಿಶೀಲನೆ
ಲೋಕದರ್ಶನ ವರದಿತಾಳಿಕೋಟೆ 24:ಪಟ್ಟಣದ ಜನರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿರುವ ಮಾಳನೂರ ಕೇರೆಯಲ್ಲಿಯ ನೀರಿನ ಪ್ರಮಾಣವನ್ನು ಪುರಸಭೆ ಆಡಳಿತ ಮಂಡಳಿಯ ಸದಸ್ಯರುಗಳು, ಅಧಿಕಾರಿಗಳು ಪ...
January 24, 02:40 PM   |   By Admin
ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಲೋಕದರ್ಶನ ವರದಿತಾಳಿಕೋಟೆ 25:ಪಟ್ಟಣದಲ್ಲಿ ಇದೇ ದಿ. 28 ಹಾಗೂ 29 ಈ ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಕೇಂದ್ರ ಸಚಿವ ರಮೇಶ...
January 24, 02:37 PM   |   By Admin
ಅತ್ಯುತ್ತಮ ಭಾರತ ಕಾರ್ಯಕ್ರಮ ಉದ್ಘಾಟನೆ ವಿದ್ಯಾಥರ್ಿಗಳ ಸಹಾಯಕ್ಕೆ ಸಕರ್ಾರ ನಿಲ್ಲಬೇಕಾಗಿದೆ: ಸೌದಾಗರ
ಲೋಕದರ್ಶನ ವರದಿತಾಳಿಕೋಟೆ 23:ವಿದ್ಯಾಥರ್ಿಗಳಿಗೆ ವ್ಯವಸ್ಥಿತವಾಗಿ ಶಿಕ್ಷಣದೊರೆಯಬೇಕು ಅಂದರೆ ಅವರವರ ಅಪೇಕ್ಷೀತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಕಾರಣ ಈ ಕುರಿತು ಸಕರ್ಾರ ಗಂಭೀರ ಚಿಂ...
January 23, 02:51 PM   |   By Admin
ದಲಿತರು-ಮುಸ್ಲಿಂರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ನಜ್ಮಾ
ಲೋಕದರ್ಶನ ವರದಿತಾಳಿಕೋಟೆ 22:ದಲಿತರು ಹಾಗೂ ಮುಸ್ಲಿಮ್ರು ಈ ಎರಡೂ ಸಮೂದಾಯದವರೂ ಅನೇಕ ತೊಂದರೆಗಳನ್ನು ಅನುಭವಿಸುತ್ತಾ ಸಾಗಿಬಂದಿದ್ದು ಇಂತಹ ಸಮಸ್ಯಗಳಿಗೆ ತೆರೆ ಎಳೆಯುವ ಕಾರ್ಯ ನಡೆಯದೇ...
January 22, 02:43 PM   |   By Admin
ಸ್ವಯಂಪ್ರೇರಿತ ಅಂಗಡಿಮುಗ್ಗಟ್ಟುಗಳು ಬಂದ್, ವಿವಿಧೆಡೆ ಶ್ರೀಗಳಿಗೆ ಶ್ರದ್ದಾಂಜಲಿ ಶ್ರೀಗಳ ಶಿವಕ್ಯರಾಗಿದ್ದಕ್ಕೆ ತಾಳಿಕೋಟೆ ಸಂಪೂರ್ಣ ನಿಶಬ್ದ
ತಾಳಿಕೋಟೆ 22:ನಡೆದಾಡುವ ದೇವರು ದೇಶದ ಆರಾಧ್ಯ ಮೂತರ್ಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಶಿವಕ್ಯರಾಗಿದ್ದಕ್ಕೆ ಯಾವುದೇ ಜಾತಿ ಧರ್ಮವೆನ್ನದೇ ಎಲ್ಲರ ಸಹಭಾಗ...
January 22, 02:39 PM   |   By Admin
ಲಾಂಛನ ಬಿಡುಗಡೆ, ವಣಕ್ಯಾಳರಿಂದ 1 ಲಕ್ಷ ಧನಸಹಾಯ ಸಮ್ಮೇಳನದ ಯಶಸ್ವಿಗೆ ಸಹಕಾರ ಮನೋಭಾವನೆ ಅಗತ್ಯ: ವಣಕ್ಯಾಳ
ಲೋಕದರ್ಶನ ವರದಿತಾಳಿಕೋಟೆ 19:ಪಟ್ಟಣದಲ್ಲಿ ಇದೇ ದಿ. 28 ಹಾಗೂ 29 ಎರಡುದಿನಗಳ ಕಾಲ ನಡೆಯಲಿರುವ ವಿಜಯಪುರ ಜಿಲ್ಲಾ 16 ಕನ್ನಡ ಸಾಹಿತ್ಯ ಸಮ್ಮೇಳನವು ತಾಳಿಕೋಟೆ ಪಟ್ಟಣದಲ್ಲಿ ನಡೆಯಲು ಒದ...
January 19, 02:56 PM   |   By Admin