ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 
- ಜಯಲಕ್ಷ್ಮಿ ದೇಸಾಯಿ
1998ರ ನವೆಂಬರ್ 14ರಂದು ಅವರು ಮಕ್ಕಳ ಹೃದಯರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆಯೂ ಹೌದು, ಅವರು ಹಿಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಕ್ಲಿನಿಕಲ್ ಮತ್ತು ಪ್ರಿವೆಂಟೀವ್ ಕಾಡರ್ಿಯಾಲಾಜಿ' ಕ್ಷೇತ್ರದಲ್ಲಿನ ತಮ್ಮ ಅಪೂರ್ವ ಸಾಧನೆಗಾಗಿ 'ಜೀವಮಾನ ಶ್ರೇಷ್ಠ ಪ್ರಶಸ್ತಿ'ಯನ್ನು ಪಡೆದುಕೊಂಡಿದ್ದಾರೆ. ಮಕ್ಕಳ ಹೃದಯ ರೋಗ ವಿಷಯದಲ್ಲಿ ಡಾ. ಬಾಳೇಕುಂದ್ರಿಯವರು.
ತಜ್ಞರಷ್ಟೇ ಅಲ್ಲ; ಈ ಕ್ಷೇತ್ರಕ್ಕೆ ತಳಹದಿ ಹಾಕಿದವರೂ ಹೌದು.
ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಕನರ್ಾಟಕದ ಪ್ರಪ್ರಥಮ ಮಹಿಳಾ ಕಾಡರ್ಿಯಾಲಾಜಿಸ್ಟ್ (ಹೃದಯ ಶಾಸ್ತ್ರ ತಜ್ಞೆ) ಆಗಿದ್ದು, 1998ರ ನವೆಂಬರ್ 14ರಂದು ಅವರು ಮಕ್ಕಳ ಹೃದಯರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆಯೂ ಹೌದು, ಅವರು ಹಿಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಕ್ಲಿನಿಕಲ್ ಮತ್ತು ಪ್ರಿವೆಂಟೀವ್ ಕಾಡರ್ಿಯಾಲಾಜಿ' ಕ್ಷೇತ್ರದಲ್ಲಿನ ತಮ್ಮ ಅಪೂರ್ವ ಸಾಧನೆಗಾಗಿ 'ಜೀವಮಾನ ಶ್ರೇಷ್ಠ ಪ್ರಶಸ್ತಿ'ಯನ್ನು ಪಡೆದುಕೊಂಡಿದ್ದಾರೆ. ಮಕ್ಕಳ ಹೃದಯ ರೋಗ ವಿಷಯದಲ್ಲಿ ಡಾ. ಬಾಳೇಕುಂದ್ರಿಯವರು ತಜ್ಞರಷ್ಟೇ ಅಲ್ಲ; ಈ ಕ್ಷೇತ್ರಕ್ಕೆ ತಳಹದಿ ಹಾಕಿದವರೂ ಹೌದು. ತಮ್ಮ ಅದ್ಭುತ ವೃತ್ತಿ ನೈಪುಣ್ಯತೆಗಾಗಿ ಅವರು 37ಚಿನ್ನದ ಪದಕಗಳನ್ನು ಪಡೆದಿದ್ದು. ತಮ್ಮ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 52 ಪ್ರಕಟನೆಗಳನ್ನು, 105 ಸಂಶೋಧನಾ ಪ್ರಬಂಧಗಳನ್ನು ನೀಡಿದ್ದಾರಲ್ಲದೆ ಸುಮಾರು 210ವೈಜ್ಞಾನಿಕ ಉಪನ್ಯಾಸಗಳನ್ನು ನೀಡಿದ್ದಾರೆ. ಚಿಕಾಗೋ ಮತ್ತು ಬೋಸ್ಟನ್ನಲ್ಲಿ ಅವರು 'ಕಅಖ' ನಲ್ಲಿ ಮಂಡಿಸಿದ 'ಟಥಿ ಟಿರಣಟಚಿಡಿಜ ಛಿಚಿಜ' ಪ್ರಬಂಧಕ್ಕಾಗಿ ಅತ್ಯುತ್ತಮ 'ಪ್ರಸ್ತುತಿ' ಪ್ರಶಸ್ತಿ ಪಡೆದುದಿದ್ದು. ಎಕೋಕಾಡರ್ಿಯಾಗ್ರಫಿ ವಿಶ್ವ ಸಮಾವೇಶದಲ್ಲಿ ಅಪೂರ್ವ, ವೈಜ್ಞಾನಿಕ ಪ್ರಸ್ತುತಿಗಾಗಿ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.