ವಿದ್ಯುತ ಶಾರ್ಟ ಸರ್ಕಿಟದಿಂದ ಬಟ್ಟೆ ಅಂಗಡಿ ಬಸ್ಮ
Clothing store gutted by electrical short circuit
ಲೋಕದರ್ಶನ ವರದಿ
ಆಲಮೇಲ 24; ಪಟ್ಟಣದ ವ್ಯಾಪರಿ ಕೆ,ಜಿ,ಧನಶ್ರೀವರ ಕಪಡ (ಅರಬಿ ಅಂಗಡಿ ಸುಮಾರು 4 ವರ್ಷಗಳ ಹಿಂದೆ ದಿ. 23 ರಂದು ರಾತ್ರಿ 9ರ ಸುಮಾರಿಗೆ ಬಾಗಿಲು ಮುಚ್ಚಿ ಮನೆಗೆ ತೆರಳಿದಾಗ ಅಕಸ್ಮಾತ ವಿದ್ಯುತ ಶಾರ್ಟ ಸರ್ಕಿಟದಿಂದ ಬಟ್ಟೆ, ಫನಿರ್ಚರ ಸುಟ್ಟು ಕರಕಲವಾಗಿದ್ದು ಬಾಜು ಅಂಗಡಿಯವರು ಫೋನ ಮಾಡಿ ತಿಳಿಸಿ ನಂತರ ಇಲ್ಲಿನ ವ್ಯಾಪರಿಗಳು ಬೆಂಕಿಯನ್ನು ನೀರಿನಿಂದ ನಂದಿಸಿದು ಅಂದಾಜು 20 ಲಕ್ಷ ರು, ಹಾನಿಯಾಗಿದೆ.
ಹೆಸ್ಖಾಂ ಅಧಿಕಾರಿಗಳು ಪರೀಶೀಸಿದ್ದು ಶಾಸಕರು, ವಿಜಯಪುರ ಜಿಲ್ಲಾ ಉಸ್ತಾವಾರಿ ಸಚಿವ ಉಮೇಶ ಕತ್ತಿ ಭೇಟ್ಟಿ ನೀಡಿ ಸ್ವಾಂತನ ಹೇಳಿ ಪರಿಹಾರ ನೀಡಲು ಭರವಸೆ ನೀಡಿದ್ದು, ವ್ಯಾಪರಿ ಕೇದಾರ ಧನಶ್ರೀ ನಂಬಿ ಕಂಗಾಲಾಗಿದ್ದು ಜಿಲ್ಲಾ ಆಡಳಿತ ಗಮನ ಹರಿಸಿ ಪರಿಹಾರ ಘೋಷಣೆ ಮಾಡಲು ಪ್ರಕಟನೆ ಮೂಲಕ ಸರಕಾರಕ್ಕೆ ಆಗ್ರಹಿಸಿ ಆಲಮೇಲ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 